ದಾವಣಗೆರೆ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೭೭ರಲ್ಲಿ ರಚಿಸಲಾಯಿತು. == ಸಂಸತ್ತಿನ ಸದಸ್ಯರು == ಕರ್ನಾಟಕ ರಾಜ್ಯ: 1977: ಕೊಂಡಜ್ಜಿ ಬಸ್ಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಟಿ.ವಿ. ಚಂದ್ರಶೇಖರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ಚನ್ನಯ್ಯ ಒಡೆಯರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಚನ್ನಯ್ಯ ಒಡೆಯರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಚನ್ನಯ್ಯ ಒಡೆಯರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಜಿ.ಮಲ್ಲಿಕಾರ್ಜುನಪ್ಪ, ಭಾರತೀಯ ಜನತಾ ಪಕ್ಷ 1998: ಶಾಮನೂರು ಶಿವಶಂಕರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಜಿ.ಮಲ್ಲಿಕಾರ್ಜುನಪ್ಪ, ಭಾರತೀಯ ಜನತಾ ಪಕ್ಷ 2004: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ 2009: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ 2014: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ 2019: ಜಿ.ಎಂ.ಸಿದ್ದೇಶ್ವರ, ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ದಾವಣಗೆರೆ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ